Our Blogs
ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ
ನೆತ್ತರು ಹರಿದಾಗ ಹಣ ತೆತ್ತರೂ ಬಾರದ ಪರಿಸ್ಥಿತಿ ಎದುರಾದಾಗ ಭಗವಂತ ನೀನೆ ನನ್ನ ಶಕ್ತಿ ಎಂದು ಮುಂದುವರೆಯ ಬೇಕಾದ ಅನಿವಾರ್ಯತೆ ತಲೆದೂರುತ್ತದೆ…. ಬಳಲಿ ಬೆಂಡಾಗಿ ಬಿಡಿಸಲಾಗದ ಕಗ್ಗಂಟಾಗಿ ಅಸಹಾಯಕನಾಗಿ ಬಿಡುವ ಸನ್ನಿವೇಶಗಳಿಗೇನು ಕೊರತೆಯಿಲ್ಲ. ಪುರಾತನ ಕಾಲದಿಂದಲೂ ನಮ್ಮ ಪರಿಸರದಲ್ಲಿರುವ ಪ್ರತಿಯೊಂದು ನೈಸರ್ಗಿಕ ವಿಷಯಗಳನ್ನು ದೈವೀ ಭಾವನೆಯಿಂದ ನೋಡುತ್ತ ಬಂದಂತಹ ನಮ್ಮ ಭಾರತೀಯರಿಗೆ ಅಗ್ನಿ, ಜಲ, ವಾಯು, ಆಕಾಶ, ಭೂಮಿಯು ಆರೋಗ್ಯದಾಯಿನಿ ಎಂಬುದು ಹೊಸತೇನಲ್ಲ. ಆದರೂ ಸದ್ಬಳಕೆಯ ಅರಿವು ಕಡಿಮೆಯೇನೋ ಎನ್ನಿಸುವುದು. ನಾಟಿ ಔಷಧೀಯ ಪದ್ಧತಿಯು ಅಲ್ಲಲ್ಲಿ ಬಳಕೆಯಲ್ಲಿದ್ದರೂ […]
ಅಭ್ಯಂಗದ ಸ್ಪರ್ಶದಲ್ಲಿ ದೀಪಾವಳಿಯ ನಿಜವಾದ ಬೆಳಕು
ಭಾರತೀಯ ಪರಂಪರೆಯಲ್ಲಿ ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ — ಅದು ಆತ್ಮಶುದ್ಧಿಯ ಸಂಧಿ ಕಾಲ. ಬೆಳಕಿನ ಹಬ್ಬವು ಕತ್ತಲೆಯನ್ನು ಮಾತ್ರ ಅಲ್ಲ, ಅಜ್ಞಾನ, ನಕಾರಾತ್ಮಕತೆ ಮತ್ತು ಅಶುದ್ಧತೆಯನ್ನೂ ದೂರ ಮಾಡುವ ಹಬ್ಬವಾಗಿದೆ.ಈ ಹಬ್ಬದ ಬೆಳಗ್ಗೆ ಆಚರಿಸಲಾಗುವ ಒಂದು ಅತ್ಯಂತ ಮಹತ್ವದ ಸಂಪ್ರದಾಯವೇ ಅಭ್ಯಂಗ ಸ್ನಾನ. ಅಭ್ಯಂಗ ಎಂದರೇನು?‘ಅಭ್ಯಂಗ’ ಎಂಬ ಪದವು ಸಂಸ್ಕೃತದ “ಅಭಿ” (ಸಂಪೂರ್ಣವಾಗಿ) ಮತ್ತು “ಅಂಗ” (ದೇಹ) ಎಂಬ ಪದಗಳಿಂದ ಬಂದಿದೆ. ಅರ್ಥಾತ್, ದೇಹದ ಪ್ರತಿಯೊಂದು ಅಂಗವನ್ನೂ ಪ್ರೀತಿ ಮತ್ತು ಆರೈಕೆಯಿಂದ ಎಣ್ಣೆ ಹಚ್ಚುವುದು. […]


